ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮೋತ್ಸವ! - ಬೆಳಗಾವಿಯ ಖಾಸಗಿ ಕಾಲೇಜ್
ಕಾಲೇಜು, ಮನೆ, ಓದು, ಬರಹಕ್ಕೆ ಸೀಮಿತವಾಗಿದ್ದ ಆ ವಿದ್ಯಾರ್ಥಿಗಳು ಇವತ್ತು ಫುಲ್ ಜೋಶ್‌ನಲ್ಲಿದ್ರು. ಒಂದಷ್ಟು ಮಂದಿ ಎತ್ತಿನ ಬಂಡಿಯಲ್ಲಿ ಬಂದ್ರೆ, ಒಬ್ಬಾತ ಕುದುರೆ ಏರಿ ಬಂದಿದ್ದ. ಇಳಕಲ್ ಸೀರೆಯುಟ್ಟ ಯುವತಿಯರು ಕಳಶ ಹೊತ್ತು ಬರುತ್ತಿದ್ರೆ, ನೋಡೋಕೆ ಎರಡು ಕಣ್ಣು ಸಾಲುತ್ತಿರಲಿಲ್ಲ. ಬೆಳಗಾವಿಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮೋತ್ಸವ ನಿಮ್ಮ ಕಣ್ಣಿಗೆ ಹಬ್ಬವೋ ಹಬ್ಬ ತರುತ್ತೆ ನೋಡಿ..