ಕರ್ನಾಟಕ

karnataka

ETV Bharat / videos

ಗಾಳಿ ಮಳೆಗೆ ಸೌತೆಕಾಯಿ ಬೆಳೆ ನಾಶ: ತುಮಕೂರಲ್ಲಿ ರೈತ ಕಂಗಾಲು - ಕುಣಿಗಲ್

By

Published : May 28, 2020, 11:01 AM IST

ತುಮಕೂರು: ಕಳೆದ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಸೌತೆಕಾಯಿ ಬೆಳೆ ನಾಶವಾಗಿದೆ. ಕುಣಿಗಲ್ ತಾಲೂಕಿನ ಶೆಟ್ಟಿಗೆರೆಯ ರೈತ ಅಶೋಕ್ ಎಂಬುವರು 1 ಎಕರೆ ಪ್ರದೇಶದಲ್ಲಿ ನೆಟ್ ಹೌಸ್ ಹಾಕಿ ಸೌತೆಕಾಯಿ ಬೆಳೆ ಬೆಳೆದಿದ್ದರು. ಆದರೆ ಮಳೆ ಹಾಗೂ ಗಾಳಿಯ ರಭಸಕ್ಕೆ ವಿದ್ಯುತ್ ಟ್ರಾನ್ಸ್​ಫಾರ್ಮರ್​ ಬೆಳೆಗಳ ಮೇಲೆ ಬಿದ್ದಿದ್ದು ನಷ್ಟ ಸಂಭವಿಸಿದೆ.

ABOUT THE AUTHOR

...view details