ಅಣ್ಣಾಮಲೈ ತಮಿಳುನಾಡಿಗೆ ಒಳ್ಳೆ ನಾಯಕತ್ವ ನೀಡುತ್ತಾರೆ : ಸಿ ಟಿ ರವಿ - CT Ravi talking about Annamalai
ತಮಿಳುನಾಡಿನ 234 ಸ್ಥಾನದಲ್ಲಿ 20 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದೆ. ಎಐಡಿಎಂಕೆ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುತ್ತೆ. ಬಿಜೆಪಿ 10 ಸ್ಥಾನ ದಾಟಿ ಗೆಲುವು ಸಾಧಿಸುತ್ತೆ. ಅಣ್ಣಾಮಲೈಗೆ ಭಾರೀ ಜನ ಬೆಂಬಲ ವ್ಯಕ್ತವಾಗ್ತಿದೆ, ಅವ್ರು ಗೆಲ್ಲುತ್ತಾರೆ. ಸ್ಟಾಲಿನ್‍ಗೆ ಕರುಣಾನಿಧಿ ಮಗ ಅನ್ನೋದೆ ಪ್ಲಸ್ ಪಾಯಿಂಟ್..