ಉಪ ಚುನಾವಣೆ ಅಖಾಡದಲ್ಲಿ ಸಿ.ಟಿ ರವಿ...ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ - Kannada news
ಕುಂದಗೋಳ ಉಪಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ, ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡ್ರ ಪರ ಮಾಜಿ ಸಚಿವ ಸಿ.ಟಿ.ರವಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅದರಗುಂಚಿ, ರಾಯನಾಳ, ಎಲಿವಾಳ, ಕುಬಿಹಾಳ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ, ಬಿಜೆಪಿಗೆ ಮತ ಹಾಗುವಂತೆ ಮತದಾರರಲ್ಲಿ ಮನವಿ ಮಾಡಿದರು.
Last Updated : May 16, 2019, 7:54 PM IST