ಕರ್ನಾಟಕ

karnataka

ETV Bharat / videos

ಸಂಘಟನೆಯೇ ನನ್ನ ಪ್ರಮುಖ ಆಯ್ಕೆ, ಪಕ್ಷದ ಆದೇಶಕ್ಕೆ ಬದ್ಧ: ಸಿ ಟಿ ರವಿ - ct ravi latest news

By

Published : Sep 27, 2020, 11:54 AM IST

Updated : Sep 27, 2020, 2:20 PM IST

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಸಚಿವ ಸಿ.ಟಿ. ರವಿ ಪಕ್ಷದ ಆದೇಶ ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಹಿಂದೆ ಅನಂತ್ ಕುಮಾರ್ ಈ ಹುದ್ದೆ ನಿಭಾಯಿಸಿದ್ದರು. ನಾನು ಅವರಷ್ಟು ಅನುಭವಿಯಲ್ಲ, ಆದ್ರೂ ನನ್ನಿಂದಾದಷ್ಟು ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ. ಸಂಘಟನೆ ಹಾಗು ಸರ್ಕಾರ ಎನ್ನುವ ವಿಷಯ ಬಂದಾಗ ಸಂಘಟನೆಯೇ ನನ್ನ ಆಯ್ಕೆಯಾಗಲಿದೆ ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
Last Updated : Sep 27, 2020, 2:20 PM IST

ABOUT THE AUTHOR

...view details