ಕೊಳ್ಳೇಗಾಲ: ಮೀನು ಹಿಡಿಯಲು ಮುಗಿಬಿದ್ದ ಜನ, ಪೊಲೀಸರ ಕಂಡೊಡನೆ ಪರಾರಿ - ಮುಗಿಬಿದ್ದ ಜನ
🎬 Watch Now: Feature Video
ಕೊಳ್ಳೇಗಾಲ:ಕೆರೆ ಮೀನು ಹಿಡಿಯುವ ಧಾವಂತದಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ಮೈ ಮರೆತ್ತಿದ್ದ ಜನರನ್ನು ಪೊಲೀಸರು ಚದುರಿಸಿದ ಘಟನೆ ಜರುಗಿದೆ. ತಾಲೂಕಿನ ಮುಡಿಗುಂಡ ಗ್ರಾಮದ ಹೆದ್ದಾರಿ ರಸ್ತೆಗೆ ಹೋಂದಿಕೊಂಡಿರುವ ಕೊಂಗಳ ಕೆರೆಯಲ್ಲಿ ಬೆಳಂಬೆಳ್ಳಗೆ ಮೀನು ಹಿಡಿಯಲು ಜನರ ಗುಂಪು ಮುಗಿ ಬಿದ್ದಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪಟ್ಟಣ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ತಂಡ ಸ್ಥಳಕ್ಕೆ ದೌಡಾಯಿಸಿ ಗುಂಪು ಚೆದುರಿಸಿ ಎಚ್ಚರಿಕೆ ನೀಡಿದರು.