ಕೈಗೆ ಸೇರದ ಬೆಳೆ ವಿಮೆ ಪರಿಹಾರ... ಶಿರಸಿ ರೈತರಿಗೆ ತಪ್ಪದ ಸಂಕಷ್ಟ - ಲೆಟೆಸ್ಟ್ ಶಿರಸಿ ಉತ್ತರಕನ್ನಡ ರೈತರ ಸಮಸ್ಯೆ
ಅತಿವೃಷ್ಟಿಯಿಂದ ತೊಂದರೆಯಲ್ಲಿರುವ ರೈತರಿಗೆ ನಿಯಮಾನುಸಾರ ಸಿಗಬೇಕಾಗಿದ್ದ ಬೆಳೆ ವಿಮೆಯೂ ಸಿಗದೆ ಕಂಗಾಲಾಗಿದ್ದಾರೆ. 2017-18 ನೇ ಸಾಲಿನ ಹವಾಮಾನ ಆಧಾರಿತ ಹಾಗೂ ಫಸಲ್ ಭೀಮಾ ಯೋಜನೆಯ ವಿಮಾ ಹಣವು ಜಿಲ್ಲೆಯ ಸಾವಿರಾರು ರೈತರ ಖಾತೆಗೆ ಜಮಾ ಆಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.