ಮೊಸಳೆಗಳ ಕಾಟದಿಂದ ಬೆಸತ್ತ ನೆರೆ ಸಂತ್ರಸ್ತರು.. ರಕ್ಷಣೆಗೆ ಮೊರೆ - floods in karnataka
ಮಹಾ ಪ್ರವಾಹದಿಂದಾಗಿ ಒಂದು ತಿಂಗಳುಗಳ ಕಾಲ ಬೆಸತ್ತ ಸಂತ್ರಸ್ತರು, ನೆರೆ ಇಳಿದ ಬಳಿಕ ಸ್ವಗ್ರಾಮಗಳತ್ತ ತೆರಳಿ, ಪುನಃ ಬದುಕು ಕಟ್ಟಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಆದ್ರೆ ಇವರಿಗೆ ಮನೆಯೊಳಗೆ ಹಾಗೂ ಜನವಸತಿ ಪ್ರದೇಶಗಳಿಗೆ ನುಸುಳುತ್ತಿರುವ ವಿಷ ಜಂತುಗಳು ಭಯ ಭೀತರಾಗುಂತೆ ಮಾಡ್ತಿವೆ. ಇದರಿಂದ ನದಿ ತೀರದ ಸಂತ್ರಸ್ತರು ಹೈರಾಣವಾಗಿದ್ದಾರೆ....