ಗದ್ದೆಯಲ್ಲಿ ಕಂಡುಬಂದ ಮೊಸಳೆ ಸೆರೆಹಿಡಿದ ಜತ್ರಾಟ ಗ್ರಾಮಸ್ಥರು - Crocodile Captured by jatrata Villagers
ಚಿಕ್ಕೋಡಿ: ಗದ್ದೆಯಲ್ಲಿ ಕಂಡುಬಂದ ಮೊಸಳೆಯನ್ನ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಜತ್ರಾಟ ಗ್ರಾಮದ ದಾದಾಸೋ ಪಾಟೀಲ ಎಂಬುವರು ರಾತ್ರಿ ಗದ್ದೆಯತ್ತ ತೆರಳುತ್ತಿದ್ದಾಗ ಮೊಸಳೆಯನ್ನ ಕಂಡಿದ್ದು, ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಂತರ ಗದ್ದೆಯಲ್ಲಿದ್ದ ಮೊಸಳೆ ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
Last Updated : Mar 5, 2020, 6:29 AM IST