ಕ್ರಿಸ್ಮಸ್ಗೆ ಕೇಕ್ ಮಿಕ್ಸಿಂಗ್ ಮಾಡಿದ ಅಯ್ಯಪ್ಪ! - cricketer Ayyappa mixing cake news mysuru
ಕ್ರಿಸ್ಮಸ್ಗೆ ಕೇಕ್ ತಯಾರಿಗೆ ಖ್ಯಾತ ಕ್ರಿಕೆಟಿಗ ಅಯ್ಯಪ್ಪ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕ್ರಿಸ್ಮಸ್ ಜತೆ ಹೊಸ ವರ್ಷಕ್ಕೆ ಈಗಿನಿಂದಲೇ ತಯಾರಿ ನಡೆಸಿರುವ ನಗರದ ಪ್ರಸಿದ್ಧ ಸಂದೇಶ ದಿ ಪ್ರಿನ್ಸ್ನಲ್ಲಿ ಕೇಕ್ ಮಿಕ್ಸಿಂಗ್ಗೆ ಖ್ಯಾತ ರಣಜಿ ಕ್ರಿಕೆಟಿಗ ಅಯ್ಯಪ್ಪ ಚಾಲನೆ ನೀಡಿದರು.