ಕರ್ನಾಟಕ

karnataka

ETV Bharat / videos

ಟೀಮ್​​ ಇಂಡಿಯಾಗೆ ಶುಭಕೋರಿದ ಕ್ರಿಕೆಟ್​​ ಅಭಿಮಾನಿಗಳು - ಗೆದ್ದು ಬಾ ಇಂಡಿಯಾ

By

Published : Jul 8, 2019, 8:52 PM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಸೆಮಿಫೈನಲ್ ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾರತ ಈ ಬಾರಿ ಸೆಮಿಫೈನಲ್​​ ಹಾಗೂ ವಿಶ್ವಕಪ್ ಅನ್ನು ಗೆದ್ದು ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ಬ್ಯಾಟ್ ಹಿಡಿದು ಮೈದಾನದಲ್ಲಿ ಜಯಘೋಷ ಹಾಕಿದರು.

ABOUT THE AUTHOR

...view details