ಕರ್ನಾಟಕ

karnataka

ETV Bharat / videos

ಬುಲ್ಡೋಜರ್​ಗೆ ದಾರಿ ಬಿಡದೆ ಸಾಗಿದ ಹಸು: ಕಾರಣ ಏನಿರಬಹುದು?

By

Published : Sep 30, 2019, 3:52 PM IST

ಬುಲ್ಡೋಜರ್ ರಸ್ತೆಯಲ್ಲಿ ಹೋಗುತ್ತಿದ್ದರೆ ರಸ್ತೆಯೇ ಗಡಗಡ ನಡುಗಿದಂತಾಗುತ್ತದೆ. ಸನಿಹದಲ್ಲಿ ಸಂಚಾರ ಮಾಡುವವರಿಗಂತೂ ಅದು ಕಿರಿಕಿರಿ ಉಂಟು ಮಾಡುತ್ತದೆ. ಆಮೆಗತಿಯ ವೇಗದಿಂದ ಬೃಹತ್​ ಶಬ್ದ ಮಾಡಿಕೊಂಡು ಸಾಗುವ ಬುಲ್ಡೋಜರ್​ಗೆ ದಾರಿ ಕೊಡದೇ ಹಸುವೊಂದು ಬಹಳ ಕಾಟ ಕೊಟ್ಟಿದೆ.

ABOUT THE AUTHOR

...view details