ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಕೊರೊನಾ ಪರೀಕ್ಷೆಗೆ ಮುಂದಾದ ಜನತೆ.. ವಾಕ್ ಥ್ರೂ - Davanagere district Hospital.
ದಾವಣಗೆರೆ : 2ನೇ ಅಲೆ ಹೆಚ್ಚಾಗ್ತಿದ್ದಂತೆಯೇ ಜನರಲ್ಲೀಗ ಕೊರೊನಾ ಪರೀಕ್ಷೆಗೊಳಗಾಗಬೇಕೆಂಬ ಅರಿವು ಕೂಡ ಹೆಚ್ಚಾಗಿದೆ. ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಮೊದಲು ಕೊರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದವರೆಲ್ಲ ಈಗ ಸ್ವತಃ ತಾವೇ ಚಿಗಟೇರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ.