ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಕೋವಿಡ್ ನಿಯಮ ಮರೆಯುವ ಬೆಂಗಳೂರು ಜನತೆ - bangalore latest news
ಬೆಂಗಳೂರು: ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದ್ರೆ ನಗರದ ಮಾರುಕಟ್ಟೆಗಳಲ್ಲಿನ ಜನಜಂಗುಳಿ ನೋಡಿದ್ರೆ, ರೂಲ್ಸ್ ಬ್ರೇಕ್ ಮಾಡಲು ನಿಗದಿ ಮಾಡಿದ ಸಮಯದಂತೆ ಕಾಣುತ್ತಿದೆ. ಯಶವಂತಪುರ ಮಾರ್ಕೆಟ್ ಸೇರಿದಂತೆ ಕೆಲವೆಡೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಜನದಟ್ಟಣೆ ಕಂಡು ಬಂದಿದೆ.