ಕೇಳೋರಿಲ್ಲದ ಅಂಜೂರದ ಹಣ್ಣನ್ನು ಒಣಗಿಸಿ ನಷ್ಟದಿಂದ ಪಾರಾದ ರೈತ - ಒಣ ಅಂಜೂರ
By
Published : May 19, 2020, 10:04 PM IST
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ರಾಯಚೂರಿನ ಅಂಜೂರ ಬೆಳೆಗಾರರೊಬ್ಬರು ಹಣ್ಣನ್ನು ಒಣಗಿಸಿ ಮಾರಾಟ ಮಾಡುವ ಮೂಲಕ ನಷ್ಟದ ಸುಳಿಯಿಂದ ಪಾರಾಗಿದ್ದಾರೆ. ಅದು ಹೇಗೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ.