ಸಾಕಿನ್ನು ವಿರಸ.. ಸಮರಸವೇ ಜೀವನ: ವಿಚ್ಛೇದನ ಬಯಸಿದ್ದ ದಂಪತಿಗಳ ಬಾಳಲ್ಲಿ ಹೊಸ ಬೆಳಕು - get-divorce-rejoined-through-lokadalath
ಅವರೆಲ್ಲ ಹಿಂದೆ ಸಂತಸ-ಸಂಭ್ರಮದಿಂದಲೇ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಆದ್ರೆ ಯಾವುದೋ ಕ್ಷುಲ್ಲಕ ಕಾರಣಗಳಿಗೆ ಸಂಸಾರದಲ್ಲಿ ಬಿರುಕು ಮೂಡಿ ಪರಸ್ಪರ ದೂರ ಆಗಿದ್ದರು. ಸಾಕಷ್ಟು ಬಾರಿ ಕೋರ್ಟು, ಕಚೇರಿ ಎಂದು ಅಲೆದಲೆದು ಇನ್ನೇನು ಶಾಶ್ವತವಾಗಿ ದೂರವಾಗಲು ಮುಂದಾಗಿದ್ದ ದಂಪತಿಗಳು ಈಗ ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ. ಇವರಿಗೆಲ್ಲ ಲೋಕ್ ಅದಾಲತ್ ವೇದಿಕೆಯಾಗಿದೆ. ಎಷ್ಟೋ ವರ್ಷಗಳ ನಂತರ ಮತ್ತೆ ಒಂದಾದ ಜೋಡಿಗಳ ಸಂತಸದ ಕ್ಷಣಗಳನ್ನು ನಾವ್ ನಿಮಗೆ ತೋರಿಸ್ತೇವೆ.