ಸ್ಮಶಾನ ನಿರ್ಮಿಸದೆ ಲಕ್ಷ ಲಕ್ಷ ಹಣ ಗುಳುಂ; ಉಡುಪಿಯ ಕೋಡಿ ಗ್ರಾಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಉಡುಪಿ ಜಿಲ್ಲೆ
ಹಳ್ಳಿಗಳು ಅಭಿವೃದ್ಧಿ ಆದ್ರೆ ದೇಶ ಅಭಿವೃದ್ಧಿ ಆದಂತೆ ಎಂಬ ಮಾತಿದೆ. ಆದರೂ ಇಂದಿಗೂ ದೇಶದಲ್ಲಿ ಅನೇಕ ಹಳ್ಳಿಗಳು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವುದು ಮಾತ್ರ ವಿಪರ್ಯಾಸ. ಉಡುಪಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದ ಹಳ್ಳಿಯ ಯುವಕರೇ ಸೇರಿ ಊರು ಯಾಕೆ ಉದ್ಧಾರ ಆಗ್ತಿಲ್ಲ ಅಂತ ಕಾರಣ ಹುಡುಕತೊಡಗಿದಾಗ ದೊಡ್ಡ ಶಾಕ್ ಕಾದಿತ್ತು. ಯಾಕೆಂದ್ರೆ ಆ ಊರಿನ ಅಭಿವೃದ್ಧಿ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
Last Updated : Jul 9, 2021, 7:09 AM IST