ಇನ್ಮುಂದೆ ಬೆಂಗಳೂರಿನಲ್ಲೇ ಕೊರೋನಾ ವೈರಸ್ ಪರೀಕ್ಷೆ: ಮೊದಲ ಬಾರಿಗೆ NIV ಪ್ರಯೋಗಾಲಯ ಸ್ಥಾಪನೆ - ದಿನಕ್ಕೆ 20 ರೋಗಿಗಳ ಸ್ಯಾಂಪಲ್ ಟೆಸ್ಟ್
ಚೀನಾದಲ್ಲಿ ಕಾಣಿಸಿಕೊಂಡಿರುವ ಮಾರಕ ಕೊರೋನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ದೇಶದಾದ್ಯಂತ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಬೆಂಗಳೂರಿಗೆ ವೈರಸ್ ಪತ್ತೆಗೆ ಎಂದು ಬರುವ ವ್ಯಕ್ತಿಗಳ ಪರೀಕ್ಷೆಗೆ ಮೊದಲ ಬಾರಿಗೆ NIV (National institute of virology) ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ..