ಕೊರೊನಾ: ವಿಶ್ವ ಶಾಂತಿಗಾಗಿ ಕೃಷ್ಣಾನದಿಗೆ ಗಂಗಾ ಪೂಜೆ, ಬಾಗಿನ ಅರ್ಪಣೆ - Dedication for World Peace
ಅಥಣಿ: ಕೊರೊನಾ ವೈರಸ್ನಿಂದ ತತ್ತರಿಸಿರುವ ಜಗತ್ತಿಗೆ ಶಾಂತಿ, ಸಮೃದ್ಧಿ ಸಿಗಲಿ ಎಂದು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಚಮಕೇರಿ ಆಶ್ರಯದಲ್ಲಿ ಹಳ್ಯಾಳ ಹತ್ತಿರದ ಕೃಷ್ಣಾನದಿಗೆ ತೆರಳಿ ಗಂಗಾಪೂಜೆ ನಡೆಸಿ, ಬಾಗಿನ ಅರ್ಪಿಸಲಾಯಿತು.
Last Updated : Mar 17, 2020, 10:35 PM IST