ಕೊರೊನಮ್ಮನ ವಿಗ್ರಹ ಮಾಡಿ ತೊಲಗಮ್ಮ ಅಂತ ವಿಶೇಷ ಪೂಜೆ - ಕೊರೊನಮ್ಮನ ವಿಗ್ರಹ ಮಾಡಿ ಪೂಜೆ
ಕೊರೊನಾ ವೈರಸ್ ಶಾಶ್ವತವಾಗಿ ತೊಲಗಿ ಜೀವನ ಸಹಜ ಸ್ಥಿತಿಗೆ ಮರಳಲಿ ಅಂತ ಜನ ದೇವ್ರನ್ನ ಬೇಡಿಕೊಳ್ತಿದ್ದಾರೆ. ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಸುಧಾಕರ್ ಎಂಬುವವರು ಕೊರೊನಮ್ಮನ ವಿಗ್ರಹ ಮಾಡಿ ಅದಕ್ಕೆ ವಿಶೇಷ ಪೂಜೆ ಮಾಡಿ ಎಲ್ಲರನ್ನೂ ಬಿಟ್ಟು ತೊಲಗು ಎಂದು ಒಂದು ಹಾಡನ್ನು ಕೊರೊನಮ್ಮನ ಮುಂದೆ ಹಾಡಿದ್ದಾರೆ. ಕೊರೊನಾ ಬಂದಿದೆ ನೋಡಮ್ಮ ತಾಯಿ ನೀನು ನೋಡಮ್ಮ ಜನರ ಕಷ್ಟ ನೋಡಮ್ಮ ಎಂದು ಹಾಡಿದ್ದಾರೆ.