ಅವಧೂತ ವಿನಯ್ ಗುರೂಜಿಯಿಂದ ಕೊರೊನಾ ವಾರಿಯರ್ಸ್ಗೆ ಸನ್ಮಾನ.. - ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಶ್ರೀ ಅವಧೂತ ವಿನಯ್ ಗುರೂಜಿ, ತಮ್ಮ ಗೌರಿ ಗದ್ದೆ ಆಶ್ರಮಕ್ಕೆ ಕೊರೊನಾ ವಾರಿಯರ್ಸ್ಗಳನ್ನ ಬರ ಮಾಡಿಕೊಂಡು ಸನ್ಮಾನ ಮಾಡಿದ್ದಾರೆ. ಕೊರೊನಾ ಹಿಮ್ಮೆಟ್ಟಿಸಲು ಅವರ ಕಾರ್ಯವನ್ನ ಶ್ಲಾಘಿಸುತ್ತಿದ್ದಾರೆ.