ಜನರಿಗೆ ಮನೆಯಲ್ಲೇ ಇರಲು ಕೈಮುಗಿದು ಕೊರೊನಾ ವಾರಿಯರ್ಸ್ ಮನವಿ! - ಚಿತ್ರದುರ್ಗ ಕೊರೊನಾ ಜಾಗೃತಿ
ಚಿತ್ರದುರ್ಗ : ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಸ್ವಲ್ಪಮಟ್ಟಿಗೆ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ನಗರದ ಗಾಂಧಿ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು, ಕೊರೊನಾ ತಡೆಗೆ ಎಲ್ಲರೂ ಸಹಕಾರ ನೀಡಬೇಕು. ವಯಸ್ಸಾದ ವೃದ್ಧರು ದಯಮಾಡಿ ಮನೆಯಿಂದ ಹೊರಗಡೆ ಬರಬೇಡಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆಯಬೇಡಿ ಎಂದು ಜನರಿಗೆ ಕೈಮುಗಿದು ಮನವಿ ಮಾಡಿದ್ರು.