ಕೊರೊನಾ: ಚಿಕನ್ ಮಟನ್ ತಿನ್ನಬೇಡಿ ಕಣ್ರಪ್ಪೋ...ಡಂಗೂರ ಸಾರುವ ವಿಡಿಯೋ ವೈರಲ್ - awareness video viral
🎬 Watch Now: Feature Video
ಚಾಮರಾಜನಗರ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮ ಮೂಡಿಸುತ್ತಿವೆ. ಅಷ್ಟೇ ಅಲ್ಲದೆ, ಹಳ್ಳಿಯೊಂದರಲ್ಲಿ ವೈರಸ್ ಭೀತಿ ಕುರಿತು ಡಂಗೂರ ಸಾರುವ ವಿಡಿಯೋ ವೈರಲ್ ಆಗಿದೆ. ಚಿಕನ್, ಮಟನ್, ಗೋಬಿ ತಿನ್ನಬೇಡಿ. ದೇವಸ್ಥಾನ, ಚಾವಡಿಗಳಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಕುಳಿತುಕೊಳ್ಳಬಾರದು ಎಂದು ಜಾಗೃತಿ ಮೂಡಿಸಲಾಗಿದೆ.