ಕರ್ನಾಟಕ

karnataka

ETV Bharat / videos

ಕಲ್ಲಂಗಡಿ ಡಿಮ್ಯಾಂಡ್​ ಡೌನ್​ ಮಾಡಿದ ಕೊರೊನಾ ಭೂತ: ಬಡವಾದ ಅನ್ನದಾತ - gadag farmer news

By

Published : Mar 18, 2020, 10:21 AM IST

ವಿಶ್ವದಲ್ಲೇ ಕೊರೊನಾ ಭೀತಿ ತಾಂಡವವಾಡುತ್ತಿದ್ದು ಹಲವಾರು ಉದ್ಯಮಗಳು ನೆಲಕಚ್ಚಿವೆ. ಹಲವಾರು ಉದ್ಯಮಗಳಿಗೆ ಕೊಳ್ಳಿ ಇಟ್ಟ ಕೊರೊನಾ, ರೈತರ ಬದುಕಿನೊಂದಿಗೂ ಚಲ್ಲಾಟವಾಡುತ್ತಿದೆ. ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ಕಲ್ಲಂಗಡಿ ಬೆಳೆದ ರೈತರ ಬದುಕು ಮೂರಾಬಟ್ಟೆಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಕೇಳೋರು ಇಲ್ಲದಂತಾಗಿದೆ.

ABOUT THE AUTHOR

...view details