ಕೊರೊನಾ ವೈರಸ್ ಎಫೆಕ್ಟ್ನಿಂದ ಜನ ಥಿಯೇಟರ್ಗಳಿಗೆ ಬರ್ತಿಲ್ವಾ? - ಕೊರೊನಾ ವೈರಸ್
ಇಡೀ ಜಗತ್ತನೇ ಆತಂಕ್ಕೀಡು ಮಾಡಿರೋ ಮಹಾಮಾರಿ ಕೊರೊನಾ ಬೆಂಗಳೂರಿನ ಜನರಲ್ಲೂ ಭೀತಿ ಹುಟ್ಟಿಸಿದೆ. ಬಹುತೇಕ ಎಲ್ಲಾ ವ್ಯಾಪಾರ ವಾಣಿಜ್ಯೋದ್ಯಮದ ಮೇಲೂ ಕೋವಿಡ್-19 ಕರಿಛಾಯೆ ಆವರಿಸಿದ್ದು, ಮಾಲ್ಗಳಿಗೆ ಬರಲು ಜನ ಹಿಂದೇಟು ಹಾಕ್ತಿದ್ದಾರೆ. ಹಾಗಾದ್ರೆ ಕೊರೊನಾ ಭಯದಲ್ಲಿರುವ ಜನ ಸಿನಿಮಾ ನೋಡಲು ಥಿಯೇಟರ್ಗೆ ಬರ್ತಿದ್ದಾರಾ ಇಲ್ವಾ, ಚಿತ್ರೋದ್ಯಮದ ಮೇಲೆ ಕೊರೊನಾ ಎಫೆಕ್ಟ್ ಯಾವ ರೀತಿ ಇದೆ ಅನ್ನೋದರ ಕುರಿತು ಥಿಯೇಟರ್ ಸಿಬ್ಬಂದಿ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಆಟೋ ಚಾಲಕರು ಸಹ ಕೊರೊನಾ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ತಾವು ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ...