ಕರ್ನಾಟಕ

karnataka

ETV Bharat / videos

ಕೋವಿಡ್ ಬಗ್ಗೆ ಜನರಲ್ಲಿರುವ ಆತಂಕಕ್ಕೆ ವೈದ್ಯರಿಂದ ವಿಡಿಯೋ ಸಂದೇಶ...! - ಮಂಗಳೂರು ಕೋವಿಡ್ ಬಗ್ಗೆ ಜನರಲ್ಲಿರುವ ಆತಂಕ ಸುದ್ದಿ

By

Published : Jul 8, 2020, 12:49 PM IST

ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅತೀ ವೇಗವಾಗಿ ಹೆಚ್ಚುತ್ತಿದೆ. ಅಲ್ಲದೆ ಸೋಂಕಿನ ಲಕ್ಷಣಗಳು ಇಲ್ಲದಿರುವವರಲ್ಲಿಯೂ ಪಾಸಿಟಿವ್ ಕಂಡು ಬರುತ್ತಿದೆ. ಕೋವಿಡ್​​ ಕುರಿತು ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳಿಗೆ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯ ಡಾ. ಎಂ. ಚಕ್ರಪಾಣಿ ಅವರು ಉತ್ತರಿಸಿದ್ದಾರೆ. ಅಲ್ಲದೆ ಸೋಂಕಿನ ಬಗ್ಗೆ ಜನರಲ್ಲಿರುವ ಸಾಕಷ್ಟು ಜಿಜ್ಞಾಸೆ, ಆತಂಕಗಳಿಗೆ ವಿಡಿಯೋ ಮೂಲಕ ವಿವರಿಸಿದ್ದಾರೆ.

ABOUT THE AUTHOR

...view details