ಕರ್ನಾಟಕ

karnataka

ETV Bharat / videos

"ಎಷ್ಟು ದಿನ‌ ಇಲ್ಲೆ ಇರುತೀ, ನಿನ್ನ ಮನೆ ಚೀನಾದಾಗ ಐತಿ"... ಕೊರೊನಾಗೆ ಜವಾರಿ ಮಂದಿ ಟಾಂಗ್​..! ವಿಡಿಯೋ ವೈರಲ್​ - Corona Song

By

Published : Mar 23, 2020, 5:15 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ದೇಶದ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಮಹಾಮಾರಿಯ ಎಫೆಕ್ಟ್ ಎಷ್ಟಿದೆ ಎಂಬುವದನ್ನು ಉತ್ತರ ಕರ್ನಾಟಕದ ಯುವಕರು "ಎಷ್ಟು ದಿನ‌ ಇಲ್ಲೆ ಇರುತೀ, ನಿನ್ನ ಮನೆ ಚೀನಾದಾಗ ಐತಿ" ಎಂಬ ಹಾಡಿನ ಮೂಲಕ ಮನಮುಟ್ಟುವಂತೆ ಹಾಡಿದ್ದಾರೆ. ಸದ್ಯ ಈ ಹಾಡು ಟಿಕ್ ಟಾಕ್, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

...view details