ಕರ್ನಾಟಕ

karnataka

ETV Bharat / videos

'ಪ್ರೀತಿ ಮಾಡಬಾರದು..' ಹಾಡನ್ನು ಹಾಸನ ಪೊಲೀಸರು ಕೊರೊನಾ ಜಾಗೃತಿಗೆ ಬಳಸಿದ್ದು ಹೀಗೆ.. - Hassan Police Department corona song viral

By

Published : Apr 5, 2020, 2:46 PM IST

ಹಾಸನ ಜಲ್ಲೆಯ ಪೊಲೀಸ್ ಇಲಾಖೆ ವಿಭಿನ್ನ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದೆ. ನಗರದ ರೋಟರಿ ಸಂಸ್ಥೆಯೊಂದಿಗೆ ಸೇರಿ ವೈರಸ್ ತಡೆಗಟ್ಟುವಂತಹ ವಿವಿಧ ಆಯಾಮಗಳನ್ನು ವಿಡಿಯೋ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ರಚಿತ ಪ್ರೇಮಲೋಕ ಚಿತ್ರದ ಜನಪ್ರಿಯ 'ಪ್ರೀತಿ ಮಾಡಬಾರದು..' ಹಾಡಿಗೆ ಹೊಸ ಸಾಹಿತ್ಯ ರಚನೆ ಮಾಡಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೀವೂ ನೋಡಿ.

For All Latest Updates

ABOUT THE AUTHOR

...view details