ಕರ್ನಾಟಕ

karnataka

ETV Bharat / videos

ಕೊರೊನಾ ನಿಯಮ ಉಲ್ಲಂಘಿಸಿದ ಸಚಿವ ಆನಂದ್​ ಸಿಂಗ್ - ಕೊರೊನಾ ನಿಯಮ ಉಲ್ಲಂಘಿಸಿದ ಸಚಿವ ಆನಂದ್​ ಸಿಂಗ್ ಸುದ್ದಿ

By

Published : Apr 16, 2021, 2:38 PM IST

Updated : Apr 17, 2021, 2:15 PM IST

ಚಿಕ್ಕಮಗಳೂರು ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಚಿವ ಆನಂದ್ ಸಿಂಗ್ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದು, ಸಚಿವರ ಪ್ರವಾಸದ ವೇಳೆಯಲ್ಲಿ‌ ಮಾಸ್ಕ್, ಸಾಮಾಜಿಕ ಅಂತರ ಮಂಗಮಾಯವಾಗಿತ್ತು. ಜನ ಸಾಮಾನ್ಯರಿಗೆ ದಂಡ ವಿಧಿಸುವ ಅಧಿಕಾರಗಳ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated : Apr 17, 2021, 2:15 PM IST

For All Latest Updates

TAGGED:

ABOUT THE AUTHOR

...view details