ಕರ್ನಾಟಕ

karnataka

ETV Bharat / videos

ವಕೀಲನಿಗೆ ಕೊರೊನಾ: ಮೈಸೂರಲ್ಲಿ ನ್ಯಾಯಾಲಯಕ್ಕೆ ಸ್ಯಾನಿಟೈಸೇಷನ್​! - sanitiing of court

By

Published : Jul 8, 2020, 1:49 PM IST

ಮೈಸೂರು: ವಕೀಲನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರ ಪಾಲಿಕೆ ಸಿಬ್ಬಂದಿ ಬುಲ್ ವಡ್೯ ರಸ್ತೆಯಲ್ಲಿರುವ ನ್ಯಾಯಾಲಯ ಸಂಕಿರ್ಣ ಕಟ್ಟಡಕ್ಕೆ ಸ್ಯಾ‌ನಿಟೈಸ್ ಮಾಡಿದ್ದಾರೆ. ಜೊತೆಗೆ ವಕೀಲನ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳು ಹಾಗೂ ನ್ಯಾಯಾಲಯ ಸಿಬ್ಬಂದಿಗೂ ಹೋಂ ಕ್ವಾರಂಟೈನ್ ಮಾಡಲಾಗುವುದು. ಅಲ್ಲದೇ ಎರಡು ದಿನಗಳ ಕಾಲ ನ್ಯಾಯಾಲಯಕ್ಕೆ ಕಕ್ಷಿದಾರರು ಬಾರದಂತೆ ಸೂಚಿಸಲಾಗಿದೆ.

ABOUT THE AUTHOR

...view details