ಕರ್ನಾಟಕ

karnataka

By

Published : Jun 1, 2020, 3:15 PM IST

ETV Bharat / videos

ಶಿಕ್ಷಣ ಸಹಾಯಕ ಆಯುಕ್ತರಿಗೆ ಕೊರೊನಾ ಪಾಸಿಟಿವ್​​.. ಬಿಬಿಎಂಪಿ​​ ಅನೆಕ್ಸ್ ಕಟ್ಟಡ ಸೀಲ್​ಡೌನ್​​!

ಬೆಂಗಳೂರು : ಪಾದರಾಯನಪುರ ಕಾರ್ಪೊರೇಟರ್ ಸಂಪರ್ಕಕ್ಕೆ ಬಂದಿದ್ದ ಶಿಕ್ಷಣ ಸಹಾಯಕ ಆಯುಕ್ತರಿಗೆ ಕೊರೊನಾ ಪಾಸಿಟಿವ್ ದೃಢಟ್ಟಿರುವ ಹಿನ್ನೆಲೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಅನೆಕ್ಸ್ ಕಟ್ಟಡದ ಮೊದಲ ಹಾಗೂ 3ನೇ ಮಹಡಿ ಸೀಲ್​ಡೌನ್ ಮಾಡಲಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂ ಮಾಡಿದ್ದಾರೆ.

ABOUT THE AUTHOR

...view details