ಕರ್ನಾಟಕ

karnataka

ETV Bharat / videos

ಭಜನಾ ಗೀತೆಗಳ ಮೂಲಕ ಕೊರೊನಾ ಜಾಗೃತಿ... ಹೀಗೊಂದು ವಿಭಿನ್ನ ಪ್ರಯತ್ನ - hubballi news

By

Published : Apr 4, 2020, 8:38 PM IST

ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಜನರು ತಾವೇ ರಚಿಸಿರುವ ಹಾಡನ್ನು ಹಾಡುತ್ತಿದ್ದಾರೆ. ಕುಂದಗೋಳ ತಾಲೂಕಿನ ಇಂಗಳಗಿ ಕಲಾವಿದರಾದ ಮಲ್ಲೇಶಪ್ಪ ತಡಸದ ಕೊರೊನಾ ಜಾಗೃತಿ ಗೀತೆ ರಚಿಸಿದ್ದು, ವೀರೇಶ ಬಡಿಗೇರ, ಪ್ರಶಾಂತ ತಡಸದ, ಚಂದ್ರಶೇಖರಯ್ಯ ಗುರಯ್ಯನವರ, ಮಹಾಂತೇಶ ಡೊಳ್ಳಿನ, ಬಸವರಾಜ ಕರಿಮಲ್ಲನವರ ಹಾಡಿದ್ದಾರೆ. ಸದ್ಯ ಈ ಹಾಡಿಗೆ ಗ್ರಾಮೀಣ ಭಾಗದಲ್ಲಿ ಉತ್ತೆಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ.

ABOUT THE AUTHOR

...view details