ಕರ್ನಾಟಕ

karnataka

ETV Bharat / videos

ಕೊರೊನಾ ಲಾಕ್​​​​​​​​​ಡೌನ್​​​​: ಜನರನ್ನ ಚದುರಿಸಲು ಖುದ್ದು ಫೀಲ್ಡಿಗಿಳಿದ ಎಸ್​​​ಪಿ - ಬೈಕ್​​ನಲ್ಲಿ ಬಂದ ಯುವಕರ ಮೇಲೆ ಲಾಠಿ ಪ್ರಹಾರ

By

Published : Mar 25, 2020, 12:34 PM IST

ಯುಗಾದಿ ಹಬ್ಬದ ಹಿನ್ನೆಲೆ ವಿಜಯಪುರದ ಹಲವು ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಇದರಿಂದ ಎಸ್​​​​ಪಿ ಅನುಪಮ ಅಗರ್ವಾಲ್​ ಖುದ್ದು ರಸ್ತೆಗಿಳಿದು ಜನರನ್ನು ವಾಪಸ್ ಕಳುಹಿಸಲು ಮುಂದಾಗದರು. ಇದೇ ವೇಳೆ ಅನವಶ್ಯಕವಾಗಿ ಬೈಕ್​​​ನಲ್ಲಿ ರಸ್ತೆಗೆ ಇಳಿದಿದ್ದ ಯುವಕರ ಮೇಲೆ ಲಘು ಲಾಠಿಚಾರ್ಚ್ ಮಾಡಿದ ಘಟನೆಯೂ ನಗರದ ಗಾಂಧಿವೃತ್ತದಲ್ಲಿ ನಡೆಯಿತು.

ABOUT THE AUTHOR

...view details