ಲಾಕ್ಡೌನ್ನಿಂದ ಕೊಂಚ ರಿಲೀಫ್... ಜನಸಂಚಾರ ಶುರು - corona cases in uttar kannada
ಕೊರೊನಾ ವೈರಸ್ ಸೋಂಕಿತ 11 ಜನರು ಗುಣಮುಖರಾಗಿ ಆರೆಂಜ್ ಝೋನ್ ನಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಗೆ ಮೂರನೇ ಹಂತದ ಲಾಕ್ಡೌನ್ ಸ್ವಲ್ಪ ರಿಲೀಫ್ ನೀಡಿದೆ. ಭಟ್ಕಳ ಹೊರತುಪಡಿಸಿ ಜಿಲ್ಲೆಯೆಲ್ಲೆಡೆ ಇಂದು ಜನ ಸಂಚಾರ ಸಹಜ ಸ್ಥಿತಿಯತ್ತ ಮರಳಿದ್ದು, ಸರ್ಕಾರ ಅನುಮತಿಸಿದ ಕೆಲ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಸಹ ಆರಂಭಿಸಲಾಗಿದೆ. ವಾಹನಗಳು ಕೂಡ ರಸ್ತೆಗಿಳಿದಿವೆ.