ಕರ್ನಾಟಕ

karnataka

ETV Bharat / videos

ಲಾಕ್​​​ಡೌನ್​ ಎಫೆಕ್ಟ್​​: ಬಿಕೋ ಎನ್ನುತ್ತಿರುವ ಪೇಡಾ ನಗರಿ ರಸ್ತೆಗಳು - karnataka corona latest news

By

Published : Mar 25, 2020, 1:40 PM IST

ಲಾಕ್​ಡೌನ್​ ಆದೇಶದ ಹಿನ್ನೆಲೆ ಧಾರವಾಡದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಬೆಳಗ್ಗೆ ಕೆಲ ಹೊತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಮಾರ್ಕೆಟ್​​​​ ತೆರೆಯಲಾಗಿತ್ತು. ಬಳಿಕ ಧಾರವಾಡ ಸಂಪೂರ್ಣ ಸ್ತಬ್ಧಗೊಂಡಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ABOUT THE AUTHOR

...view details