ಕರ್ನಾಟಕ

karnataka

ETV Bharat / videos

ಬೀದರ್ ನಲ್ಲಿ ಮಹಾಮಾರಿ ಅಟ್ಟಹಾಸ : 11 ಸಾವು, 411 ಸೋಂಕಿತರಾದ್ರು ಎಚ್ಚೆತ್ತುಕೊಳ್ಳದ ಜನ... - bidar corana update

By

Published : Jun 19, 2020, 8:13 PM IST

ಬೀದರ್ ಜಿಲ್ಲೆಯಲ್ಲಿ ಕೊರೊನಾ ತನ್ನ ಪ್ರಭಾವವನ್ನು ನಿತ್ಯವೂ ಹೆಚ್ಚಿಸುತ್ತಿದ್ದು,ಪರಿಣಾಮ 11 ಜನರು ಸಾವನಪ್ಪಿದ್ದು 411 ಜನರಿಗೆ ಸೋಂಕು ಹರಡಿದೆ.ಆದರೂ ಇಲ್ಲಿನ ಜನರು ಮುಂಜಾಗ್ರತಾ ಕ್ರಮಗಳನ್ನು ಸಂಪೂರ್ಣ ಮರೆತಿದ್ದಾರೆ.

ABOUT THE AUTHOR

...view details