ಕರ್ನಾಟಕ

karnataka

ETV Bharat / videos

ನಿರ್ಜನ ಪ್ರದೇಶದಂತಾದ ತುಮಕೂರು ನಗರ ಬಸ್​​ ನಿಲ್ದಾಣ - corono effect news

By

Published : Mar 23, 2020, 9:34 PM IST

ಹೆಮ್ಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರ ಬಸ್​ ನಿಲ್ದಾಣ ನಿರ್ಜನ ಪ್ರದೇಶದಂತಾಗಿತ್ತು. ಅಗತ್ಯ ವಸ್ತುಗಳ ಮಾರಾಟ ಹಾಗೂ ಆಟೋ ಸಂಚಾರ ನಗರದಲ್ಲಿ ಸಹಜವಾಗಿ ನಡೆದಿತ್ತು. ಎಲ್ಲೆಡೆ ಜನರು ಮಾಸ್ಕ್​ ಧರಿಸಿ ಸಂಚರಿಸಿರುವುದು ಕಂಡುಬಂತು.

ABOUT THE AUTHOR

...view details