ಕರ್ನಾಟಕ

karnataka

ETV Bharat / videos

ನಾನೂ ನೀನೂ ಒಂದಾದ ಮೇಲೆ.. ಪಾರಿವಾಳಗಳ ಸರಸ-ಸಲ್ಲಾಪ!! - ಕೊರೊವಾ ವೈರಸ್​

By

Published : Mar 29, 2020, 6:17 PM IST

ಕೊರೊನಾ ಕರಾಳತೆ ಮಾನವ ಜೀವಿಗಳ ಮಾರಣಹೋಮಕ್ಕೆ ನಿಂತಿದೆ. ಮೂಖ ಪ್ರಾಣಿಗಳ ವೇದನೆ ಮಾನವನಿಗೆ ತಟ್ಟಿದೇನೋ ಎನ್ನುವಂತಾಗಿದೆ. ಕೋವಿಡ್​ ಮಾನವರಿಗೆ ಕಂಟಕ. ಆದರೆ, ಪ್ರಾಣಿ-ಪಕ್ಷಿಗಳಿಗೆ ಇದು ಸ್ವಾತಂತ್ರ್ಯ ತಂದಿದೆ. ಸುಂದರ ಸ್ವಚ್ಛಂದ ಶಾಂತಯುತ ಪರಿಸರದಲ್ಲಿ ಪಾರಿವಾಳಗಳೆರಡು ಸರಸ-ಸಲ್ಲಾಪದಲ್ಲಿ ಮುಳುಗಿದ್ದು ಕಂಡು ಬಂತು. ಕೊರೊನಾ ಮಾರಕವಾದರೂ ಪರಿಸರ ರಕ್ಷಣೆಗೆ ಪರೋಕ್ಷವಾಗಿ ಸಹಕಾರಿಯಾದಂತಾಗಿದೆ ಅಂದ್ರೂ ತಪ್ಪಾಗಲ್ಲ. ಇನ್ನಾದರೂ ಮಾನವ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ.

ABOUT THE AUTHOR

...view details