ಕರ್ನಾಟಕ

karnataka

ETV Bharat / videos

ಸಿಲಿಕಾನ್‌ ಸಿಟಿಯ ಸಂಡೇ ಬಜಾರ್​​​​​ಗೂ ಕೊರೊನಾ ಎಫೆಕ್ಟ್.. ವ್ಯಾಪಾರಸ್ಥರು ಕಂಗಾಲು! - ಕೊರೊನಾ ವೈರಸ್ ಹರಡುವ ಭೀತಿಯಿಂದ ಸಂಡೇ ಬಜಾರ್ ಕಂಪ್ಲೀಟ್ ಸ್ಥಗಿತ

By

Published : Mar 15, 2020, 2:23 PM IST

ಬೆಂಗಳೂರು ನಗರದ ಸಂಡೇ ಬಜಾರ್ ವಾರಕ್ಕೊಂದು ದಿನ ಮಾತ್ರ ತೆರೆದಿರುತ್ತೆ. ಭಾನುವಾರ ದಿನ ನಡೆಯೋದ್ರಿಂದ ಇಲ್ಲಿ ಕಾಲಿಡಲೂ ಜಾಗವಿರೋದಿಲ್ಲ. ಆದರೆ, ಕೊರೊನಾ ವೈರಸ್ ಹರಡುವ ಭೀತಿಯಿಂದ ಬಜಾರ್ ಕಂಪ್ಲೀಟ್ ಸ್ಥಗಿತವಾಗಿದೆ. ವ್ಯಾಪಾರವೂ ಇಲ್ಲದೆ, ಗ್ರಾಹಕರೂ ಇರದೆ ಬಣಗುಡುತ್ತಿದೆ.

ABOUT THE AUTHOR

...view details