ಮಂಡ್ಯ: ಕೊರೊನಾ ಎರಡನೇ ಅಲೆಗೆ ಪ್ರವಾಸಿತಾಣಗಳಲ್ಲಿ ಕ್ಷೀಣಿಸಿದ ಜನಸಂಖ್ಯೆ - corona effect on Mandya tourism spots news
ಮಂಡ್ಯ: ಕೊರೊನಾ ವೇಗವಾಗಿ ಎಲ್ಲೆಡೆ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಬಣಗುಡುತ್ತಿವೆ. ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸಾಂಕ್ರಾಮಿಕ ರೋಗದ ಆತಂಕದಿಂದ ಹೆಚ್ಚು ಜನರು ಬರುತ್ತಿಲ್ಲ. ಕೋವಿಡ್ ಭೀತಿಯ ನಡುವೆಯೂ ಆಗಮಿಸಿರುವ ಬೆರಳೆಣಿಕೆಯಷ್ಟು ಜನರು ಮಾಸ್ಕ್ ಧರಿಸಿ ಪ್ರವಾಸಿ ತಾಣಗಳನ್ನು ಎಂಜಾಯ್ ಮಾಡುತ್ತಿದ್ದರು.