ಕರ್ನಾಟಕ

karnataka

ETV Bharat / videos

ಕೇಕ್ ಮೇಲೆ ಕೊರೊನಾ ಕರಿನೆರಳು: ಸಂಕಷ್ಟದಲ್ಲಿ ಬೇಕರಿ ಮಾಲೀಕರು - Raichur Latest News

By

Published : Dec 31, 2020, 4:28 PM IST

ರಾಯಚೂರು: ಕ್ರಿಸ್​ಮಸ್​ ಹಾಗೂ ನೂತನ ವರ್ಷವನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದು ಕೇಕ್​ ಮಾರಾಟದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಿಂದೆಲ್ಲಾ ಹೊಸ ವರ್ಷ ಬಂತೆಂದರೆ ಸಾಕು ಕೇಕ್​ಗಳಿಗೆ ಭಾರಿ ಬೇಡಿಕೆ ಇರುತ್ತಿತ್ತು. ಆದರೆ, ಈ ಬಾರಿ ಶೇ.30 ರಿಂದ 40ರಷ್ಟು ಮಾತ್ರ ವ್ಯಾಪಾರವಾಗುತ್ತಿದ್ದು, ಬೇಕರಿ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಕೊರೊನಾದಿಂದಾಗಿ ವ್ಯಾಪಾರವಿಲ್ಲದೇ ನಲುಗಿ ಹೋಗಿರುವ ಕೆಲವು ಬೇಕರಿ ಮಾಲೀಕರು ಗೋ ಕೊರೊನಾ ಹೆಸರಿನಲ್ಲಿ ವಿಶೇಷ ಕೇಕ್​ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ABOUT THE AUTHOR

...view details