ಕನಕಾಂಬರ ಹೂ ಬೆಳೆದ ಕೃಷಿಕನಿಗೆ ಚುಚ್ಚಿದ ಕೊರೊನಾ - ಕನಕಾಂಬರ ಹೂವು
ರಾಜ್ಯದ ಬಯಲುಸೀಮೆ ಭಾಗದ ಪುಷ್ಪೋದ್ಯಮದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ತುಮಕೂರಿನ ಕೊರಟಗೆರೆ, ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕನಕಾಂಬರ ಹೂವಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆಯನ್ನು ಈಟಿವಿ ಭಾರತ್ ಪ್ರತಿನಿಧಿ ವಿವರಿಸಿದರು.