ಕೋಲಾರದ ಮಾವಿನ ಹಣ್ಣಿಗೂ ಕೊರೊನಾ ವೈರಸ್ ಕಾಟ - ಕೋಲಾರ ಲೇಟೆಸ್ಟ್ ನ್ಯೂಸ್
ಅದು ವಿಶ್ವ ಪ್ರಸಿದ್ಧ ರಸಭರಿತ, ರುಚಿಯಾದ ಮಾವು. ಇಲ್ಲಿನ ಹಣ್ಣುಗಳ ರಾಜನಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ದೇಶ - ವಿದೇಶಗಳಿಗೂ ರಫ್ತಾಗುತ್ತೆ. ಆದ್ರೆ ಕೊರೊನಾ ಲಾಕ್‌ಡೌನ್ ಮಾವು ಮಾರುಕಟ್ಟೆ ವ್ಯವಸ್ಥೆಯನ್ನ ಬುಡಮೇಲು ಮಾಡಿದೆ. ಕಂಗಾಲಾಗಿರುವ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಮಾವು ಮಂಡಳಿ, ಆನ್ಲೈನ್ ವ್ಯಾಪಾರಕ್ಕೆ ತಯಾರಿ ನಡೆಸಿದೆ.