ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್, ದಿಗ್ಬಂಧನ ಹಾಕಿಕೊಂಡ ವಿಜಯಪುರದ ಖಂಡಸಾರಿ ಜನ! - ಕೊರಾನಾ ವೈರಸ್​

By

Published : Mar 27, 2020, 6:27 PM IST

ವಿಜಯಪುರ: ಕೊರೊನಾ ಭೀತಿಯಿಂದ ಜಿಲ್ಲೆಯ ಖಂಡಸಾರಿ ತಾಂಡಾದ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಗ್ರಾಮಕ್ಕೆ ಯಾರನ್ನು ಬಿಟ್ಟಕೊಳ್ಳಲ್ಲ, ನಾವು ಹೊರಗಡೆ ಹೋಗೊದಿಲ್ಲ ಎಂದು ವಿಡಿಯೋ ಮಾಡಿದ್ದಾರೆ.

ABOUT THE AUTHOR

...view details