ಕರ್ನಾಟಕ

karnataka

ಕೊರೊನಾ‌ ಭೀತಿ: ಮಂಗಳೂರಿನಲ್ಲಿ ಮಾಲ್, ಚಲನಚಿತ್ರ ಮಂದಿರ, ಶಾಲಾ - ಕಾಲೇಜು ಬಂದ್

By

Published : Mar 14, 2020, 12:21 PM IST

Published : Mar 14, 2020, 12:21 PM IST

ಮಂಗಳೂರು: ಕೊರೊನಾ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿರುವ ಈ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಬಂದ್​ಗೆ ಆದೇಶ ಮಾಡಿದೆ. ಅದರಂತೆ ಮಂಗಳೂರಿನಲ್ಲಿ ಸರ್ಕಾರದ ಆದೇಶದಂತೆ ಮಾಲ್, ಚಲನಚಿತ್ರ ಮಂದಿರ , ಶಾಲಾ ಕಾಲೇಜು ಬಂದ್ ಆಗಿದೆ‌. ವಾಹನ ಓಡಾಟ ಎಂದಿನಂತೆ ನಡೆಯುತ್ತಿದ್ದು, ಜನರು ಕೊರೊನಾ‌ ವೈರಸ್​ನ ಆತಂಕದಲ್ಲಿದ್ದಾರೆ.

ABOUT THE AUTHOR

...view details