ಕರ್ನಾಟಕ

karnataka

ETV Bharat / videos

ವಾಣಿಜ್ಯ ನಗರಿಯಲ್ಲಿ ರಾಜ್ಯ ಸರ್ಕಾರದ ಆದೇಶ ಪಾಲನೆ ಹೇಗೆಲ್ಲ ಆಯ್ತು ಗೊತ್ತೇ? - Corona effect news

By

Published : Mar 14, 2020, 1:46 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‌ಜಾರಿಗೆ ತಂದಿರುವ ಆದೇಶ ವಾಣಿಜ್ಯ ನಗರಿಯಲ್ಲಿ ಪಾಲನೆಯಾಗುತ್ತಿದೆ‌. ಸರ್ಕಾರದ ಸೂಚನೆಯಂತೆ ಮಾಲ್, ಪಬ್ ಹಾಗೂ ಚಿತ್ರಮಂದಿರಗಳನ್ನ ವಾರದ ಮಟ್ಟಿಗೆ ಕ್ಲೋಸ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹುಬ್ಬಳ್ಳಿಯಲ್ಲಿ ಮಾಲ್​ಗಳು ಕ್ಲೋಸ್ ಆಗಿದೆ. ಆದ್ರೆ ಸರ್ಕಾರದ ಆದೇಶ ಇಂದಿರಾ ಗ್ಲಾಸ್ ಹೌಸ್ ಉದ್ಯಾನಕ್ಕೆ ತಟ್ಟಿಲ್ಲ. ಆದ್ರೆ ವಾಯುವಿಹಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಂದಿನಂತೆ ವಾಯು ವಿಹಾರಕ್ಕೆ ಬಂದು ರೌಂಡ್​ ಹೊಡಿಯುವ ದೃಶ್ಯಗಳು ಸಾಮಾನ್ಯವಾಗಿದ್ದವು.

ABOUT THE AUTHOR

...view details