ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಎಫೆಕ್ಟ್: ಹೂ ಬೆಳೆದ ರೈತನ ಬಾಳಲ್ಲಿ ಮುಳ್ಳಾದ ಕೊರೊನಾ - Daharawad lock down effect

By

Published : Mar 31, 2020, 11:32 AM IST

ಧಾರವಾಡ: ಲಾಕ್​ಡೌನ್​ ಎಫೆಕ್ಟ್ ಹೂವಿಗೂ ತಟ್ಟಿದ್ದು, ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಬಹುತೇಕ ರೈತರು 600 ಎಕರೆಯಲ್ಲಿ ಸೇವಂತಿ ಹೂ ಬೆಳೆದಿದ್ದಾರೆ. ಬೆಳೆದ ಹೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಸೇವಂತಿ ಹೂಗಳನ್ನು ಕಿತ್ತು ಹೊಲದಲ್ಲೇ ಚೆಲ್ಲಿದ್ದಾರೆ.

ABOUT THE AUTHOR

...view details