ಕರ್ನಾಟಕ

karnataka

ETV Bharat / videos

ವಿಜಯಪುರ ಟು ಕಲಬುರಗಿ ಬಸ್​​​ನಲ್ಲಿ​​​ ಪ್ರಯಾಣಿಕರೇ ಇಲ್ಲ: ಬಿಕೋ ಎನ್ನುತ್ತಿವೆ ಬಸ್ ನಿಲ್ದಾಣಗಳು - corona virus effect in vijaypur

By

Published : Mar 18, 2020, 2:10 PM IST

ಕೊರೊನಾ ವೈರಸ್ ಭೀತಿಯಿಂದ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಕಲಬುರಗಿ ಕಡೆಗೆ ಪ್ರಯಾಣಿಸುವ ಬಸ್​​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಕೋವಿಡ್- 19 ವೈರಸ್ ಭೀತಿಯಿಂದ ಪ್ರಯಾಣ ಬೆಳೆಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಅನಿವಾರ್ಯವಾಗಿ ಕಲಬುರಗಿಗೆ ಹೋಗುವ ಪ್ರಯಾಣಿಕರು ಮುಖಕ್ಕೆ ಮಾಸ್ಕ್ ಧರಿಸಿ ಸಂಚರಿಸುತ್ತಿರುವ ದೃಶ್ಯಗಳು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಣುತ್ತಿವೆ‌.

ABOUT THE AUTHOR

...view details