ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರಿಂದ ಆತಂಕ... ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ - ವಿಜಯಪುರ ಕೊರೊನಾ ಲೇಟೆಸ್ಟ್ ನ್ಯೂಸ್
ಮಹಾಮಾರಿ ಕೊರೊನಾ ವೈರಸ್ ಭೀತಿ ಕಳೆದೆರಡು ತಿಂಗಳಿಂದ ಇಡೀ ಜಿಲ್ಲೆಯನ್ನ ತಲ್ಲಣಗೊಳಿಸಿದೆ. 15 ದಿನಗಳಿಂದ ವೈರಸ್ ಕೊಂಚ ಮಟ್ಟಿಗೆ ಹತೋಟಿ ಬಂದಿದೆ. ಆದ್ರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಸೋಂಕು ಕಂಡು ಬರುತ್ತಿರುವುದು ವಿಜಯಪುರ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.