ಹಸಿರಾಗಿದ್ದ ಹಾವೇರಿ ಕೆಂಪಾಯ್ತೋ, ಆತಂಕವೂ ಹೆಚ್ಚಾಯ್ತೋ.. - ಆರೆಂಜ್ ವಲಯದಲ್ಲಿ ಹಾವೇರಿ ಜಿಲ್ಲೆ
ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಓರ್ವನಲ್ಲಿ ಕೊರೊನಾ ತಗುಲಿರುವುದು ದೃಢವಾಗಿದೆ. ಹೀಗಾಗಿ ಇಷ್ಟು ದಿನ ಗ್ರೀನ್ ವಲಯದಲ್ಲಿದ್ದ ಹಾವೇರಿ ಜಿಲ್ಲೆ ಇದೀಗ ಆರೇಂಜ್ ವಲಯಕ್ಕೆ ಸೇರಿದೆ. ಸೋಂಕಿತನ ಮನೆಯ ಸದಸ್ಯರು ಸೇರಿ ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದ 21 ಜನರನ್ನ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ.